ಗೃಹ ಲಕ್ಷ್ಮಿ DBT ಸ್ಟೇಟಸ್ ಚೆಕ್: 6 ಲಕ್ಷ ಹೆಸರು ರದ್ದಾದ ನಂತರ ನಿಮ್ಮ ಸ್ಥಿತಿ ತಿಳಿಯಿರಿ
Gruha Lakshmi scheme beneficiary removed DBT status check 6 ಲಕ್ಷ ಹೆಸರು ತೆಗೆದ ನಂತರ ನಿಮ್ಮ DBT ಸ್ಟೇಟಸ್ ಹೀಗೆ ಚೆಕ್ ಮಾಡಿ . ಮುಖ್ಯ ಅಂಶಗಳು ಕರ್ನಾಟಕ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಿಂದ ಸುಮಾರು 6 ಲಕ್ಷ ಅನರ್ಹ ಫಲಾನುಭವಿಗಳ ಹೆಸರು ತೆಗೆದಿದೆ; ₹64 ಕೋಟಿ ಬ್ಯಾಂಕ್ಗಳಿಂದ ವಸೂಲು ಮಾಡಲಾಗಿದೆ. 1.20 ಲಕ್ಷ ಮೃತ ಫಲಾನುಭವಿಗಳು ಮತ್ತು 1.45 ಲಕ್ಷ ಆದಾಯ ತೆರಿಗೆ/GST ಪಾವತಿದಾರರ ಹೆಸರು ರದ್ದಾಗಿದೆ. ನಿಮ್ಮ ₹2,000 DBT ನಿಂತಿದ್ದರೆ, … Read more