2025-26 ಖರೀಫ್ ಬೆಳೆ ವಿಮೆ 2ನೇ ಕಂತು: ಗ್ರಾಮವಾರು ನಷ್ಟ ಶೇಕಡಾ ಮೊಬೈಲ್‌ನಲ್ಲೇ ಚೆಕ್ ಮಾಡಿ
ಲೇಖಕ: Manoj Patil ಪ್ರಕಟಣೆ ದಿನಾಂಕ: 08 ಜೂನ್ 2026 ಕೊನೆಯ ಅಪ್ಡೇಟ್: 08 ಜೂನ್ 2026 ಮುಖ್ಯಾಂಶಗಳು 2025–26ನೇ ಸಾಲಿನ ಖರೀಫ್ ಬೆಳೆ ವಿಮೆ ಪರಿಹಾರ ಹಂತ ಹಂತವಾಗಿ ರೈತರ ಖಾತೆಗೆ ಜಮಾ ಆಗುತ್ತಿದೆ. ಸಂರಕ್ಷಣೆ (Samrakshane) ಪೋರ್ಟಲ್ ಮೂಲಕ ಗ್ರಾಮವಾರು ನಷ್ಟ ಶೇಕಡಾ ಹಾಗೂ ನಿಮ್ಮ ಪಾವತಿ ಸ್ಥಿತಿ ಮೊಬೈಲ್‌ನಲ್ಲೇ ಪರಿಶೀಲಿಸಬಹುದು. ಹಣ ಬರಲು ತಡವಾಗುತ್ತಿದ್ದರೆ ಬ್ಯಾಂಕ್ ಖಾತೆ ಮತ್ತು ಬೆಳೆ ಸಮೀಕ್ಷೆ ದಾಖಲಾತಿ ತಕ್ಷಣ ಪರಿಶೀಲಿಸಿ. ವಿಷಯ ವಿವರ ಯೋಜನೆ PMFBY Kharif … Read more